advanced level
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಉನ್ನತ–ದರ್ಜೆ, ಮಟ್ಟ; ವಿಶ್ವವಿದ್ಯಾನಿಲಯಕ್ಕೆ ಪ್ರವೇಶಿಸುವ ಅರ್ಹತೆ ಪಡೆಯಲು ತೇರ್ಗಡೆಯಾಗಬೇಕಾದ ಜಿ.ಸಿ.ಇ. ಪರೀಕ್ಷೆ.